| ಕ್ರ.ಸಂ. | ಶುಲ್ಕ ವಿವರ | ಮೊತ್ತ (ರೂ.) |
|---|---|---|
| 1. | ಅರ್ಜಿ ಶುಲ್ಕ | 25=00 |
| 2. | ಸಾಂಸ್ಕೃತಿಕ ಶುಲ್ಕ | 67=00 |
| 3. | ಶೌಚಾಲಯ ಶುಲ್ಕ | 24=00 |
| 4. | ನೀರು ಮತ್ತು ವಿದ್ಯುತ್ | 24=00 |
| 5. | ಬಾವುಟದ ಶುಲ್ಕ | 40=00 |
| 6. | ಅಂಕಪಟ್ಟಿ ಶುಲ್ಕ | 50=00 |
| 7. | ಸ್ಕೌಟ್ ಅಂಡ್ ಗೈಡ್ಸ್ ಶುಲ್ಕ | 50=00 |
| 8. | ರಾ.ಸೇ.ಯೋ. | 05=00 |
| 9. | ಭಾ.ಸೇ.ದ. | 10=00 |
| 10. | ರೆಡ್ ಕ್ರಾಸ್ | 25=00 |
| 11. | ಕಾಲೇಜು ಅಭಿವೃದ್ಧಿ ಶುಲ್ಕ | 1200=00 |
| ಒಟ್ಟು | 1520=00 | |
| ಕ್ರ.ಸಂ. | ಸಲ್ಲಿಸಬೇಕಾದ ದಾಖಲೆಗಳು |
|---|---|
| 1. | ಪ್ರಥಮ ಪಿಯುಸಿ ಅಂಕಪಟ್ಟಿಯ ಜೆ಼ರಾಕ್ಸ್ ಪ್ರತಿ |
| 2. | ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಜೆ಼ರಾಕ್ಸ್ ಪ್ರತಿ (5 ವರ್ಷದೊಳಗಿರಬೇಕು) |
| 3. | ಇತ್ತೀಚಿನ ಭಾವಚಿತ್ರ – 04 |
| 4. | ಆಧಾರ್ ಕಾರ್ಡ್ ಜೆ಼ರಾಕ್ಸ್ ಪ್ರತಿ |
| 5. | ವಿದ್ಯಾರ್ಥಿಯ ಬ್ಯಾಂಕ್ ಪಾಸ್‍ಬುಕ್‍ನ ಜೆ಼ರಾಕ್ಸ್ ಪ್ರತಿ (5 ವರ್ಷದೊಳಗಿರಬೇಕು) |
| 6. | ಬಿ.ಪಿ.ಎಲ್. ಕಾರ್ಡ್‍ನ ಜೆ಼ರಾಕ್ಸ್ ಪ್ರತಿ |
| 7. | ಕಾಲೇಜಿನ ಗುರುತಿನ ಪತ್ರ ತರುವುದು |
| 8. | ವಾಟ್ಸ್‍ಆಪ್ ಇರುವ ಮೊಬೈಲ್ ಸಂಖ್ಯೆ |
| 9. | ದಾಖಲಾತಿ ಸಮಯ : 10.00 AM ರಿಂದ 1.00 PM ಗಂಟೆವರೆಗೆ |