| ಕ್ರ.ಸಂ. | ಶುಲ್ಕ ವಿವರ | ಮೊತ್ತ (ರೂ.) |
|---|---|---|
| 1. | ಅರ್ಜಿ ಶುಲ್ಕ | 25=00 |
| 2. | ಸಾಂಸ್ಕೃತಿಕ ಶುಲ್ಕ | 67=00 |
| 3. | ಶೌಚಾಲಯ ಶುಲ್ಕ | 24=00 |
| 4. | ನೀರು ಮತ್ತು ವಿದ್ಯುತ್ | 24=00 |
| 5. | ಬಾವುಟದ ಶುಲ್ಕ | 40=00 |
| 6. | ಸ್ಕೌಟ್ ಅಂಡ್ ಗೈಡ್ಸ್ ಶುಲ್ಕ | 50=00 |
| 7. | ರಾ.ಸೇ.ಯೋ. | 05=00 |
| 8. | ಭಾ.ಸೇ.ದ. | 10=00 |
| 9. | ರೆಡ್ ಕ್ರಾಸ್ | 25=00 |
| 10. | ಕಾಲೇಜು ಅಭಿವೃದ್ಧಿ ಶುಲ್ಕ | 1200=00 |
| ಒಟ್ಟು | 1470=00 | |
ಸೂಚನೆ: ಅಂಕಪಟ್ಟಿ ಶುಲ್ಕವು ಪ್ರಥಮ ಪಿಯುಸಿ ತರಗತಿಗೆ ಅನ್ವಯಿಸುವುದಿಲ್ಲ.
| ಕ್ರ.ಸಂ. | ಸಲ್ಲಿಸಬೇಕಾದ ದಾಖಲೆಗಳು |
|---|---|
| 1. | ಭರ್ತಿಮಾಡಿದ ಅರ್ಜಿ |
| 2. | ಮೂಲ ವರ್ಗಾವಣೆ ಪತ್ರ |
| 3. | ಮೂಲ ಅಂಕಪಟ್ಟಿ |
| 4. | ಇತ್ತೀಚಿನ ಭಾವಚಿತ್ರ – 04 |
| 5. | ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಜೆ಼ರಾಕ್ಸ್ ಪ್ರತಿ (5 ವರ್ಷದೊಳಗಿರಬೇಕು) |
| 6. | ಎಸ್.ಎಸ್.ಎಲ್.ಸಿ. ಪರೀಕ್ಷಾ ಪ್ರವೇಶ ಪತ್ರದ ಜೆ಼ರಾಕ್ಸ್ ಪ್ರತಿ |
| 7. | ಆಧಾರ್ ಕಾರ್ಡ್ ಜೆ಼ರಾಕ್ಸ್ ಪ್ರತಿ |
| 8. | ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಪುಸ್ತಕದ ಜೆ಼ರಾಕ್ಸ್ ಪ್ರತಿ |
| 9. | ಬಿ.ಪಿ.ಎಲ್. ಕಾರ್ಡ್‌ನ ಜೆ಼ರಾಕ್ಸ್ ಪ್ರತಿ |
| 10. | ದಾಖಲಾತಿ ಸಮಯ : 10.00 AM ರಿಂದ 1.00 PM ಗಂಟೆವರೆಗೆ |