ಮಾರ್ಚ್ - 2026ರಲ್ಲಿ ನಡೆಯುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಅನುತ್ತೀರ್ಣರಾಗಿರುವ ಅಭ್ಯರ್ಥಿಗಳು ( Fail ) ಪರೀಕ್ಷಾ ಶುಲ್ಕ ಪಾವತಿಸಲು ದಂಡ ಶುಲ್ಕವಿಲ್ಲದೆ 25/11/2025 ಹಾಗೂ ದಂಡ ಶುಲ್ಕ ಸಹಿತ 05/12/2025 ಅಂತಿಮ ದಿನವಾಗಿರುತ್ತದೆ
📌
ಮಾರ್ಚ್ - 2026ರಲ್ಲಿ ನಡೆಯುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ಖಾಸಗಿಯಾಗಿ (private) ಬರೆಯುವ ಅಭ್ಯರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸಲು ದಂಡ ಶುಲ್ಕವಿಲ್ಲದೆ 30/10/2025 ಹಾಗೂ ದಂಡ ಶುಲ್ಕ ಸಹಿತ 10/11/2025 ಅಂತಿಮ ದಿನವಾಗಿರುತ್ತದೆ.
📢
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ - 1 ರ ಫಲಿತಾಂಶದ ಮುಖ್ಯಾಂಶಗಳು 📊
ಐಶ್ವರ್ಯ SG (PCMB) – 554 ಅಂಕಗಳು (ವಿಜ್ಞಾನ ವಿಭಾಗ ಪ್ರಥಮ)
ಭವಾನಿ (PCMB) – ಕನ್ನಡ ವಿಷಯ 100 / 100
ಸುಹೇಮ (EBACs) – ವ್ಯವಹಾರ ಅಧ್ಯಯನ 100 / 100
ಮೇಲ್ನೋಟದ ವಿದ್ಯಾರ್ಥಿಗಳ ವಿವರಗಳು 🎓
ಸುಹೇಮ
EBACs – 569
ಕಾಲೇಜು ಟಾಪರ್
ವ್ಯವಹಾರ ಅಧ್ಯಯನ – 100/100
ಅಶು ಕುವರ್
HESP EM – 567
ಜಿಲ್ಲೆ 3ನೇ ಸ್ಥಾನ
ಕಾಲೇಜು 1ನೇ ಸ್ಥಾನ
ಐಶ್ವರ್ಯ SG
PCMB – 554
ವಿಜ್ಞಾನ ವಿಭಾಗ ಟಾಪರ್
ಭವಾನಿ
PCMB
ಕನ್ನಡ – 100/100
ಪ್ರಥಮ ವರ್ಷದ ಪರೀಕ್ಷಾ ವೇಳಾಪಟ್ಟಿ
2026 CET ಪರೀಕ್ಷೆ – ಪ್ರಮುಖ ಮಾಹಿತಿ
📝 ಜನವರಿ 17 ರಿಂದ ಆನ್ಲೈನ್ ಅಪ್ಲಿಕೇಶನ್ ಆರಂಭ
📘 ಏಪ್ರಿಲ್ 23 :
ಭೌತಶಾಸ್ತ್ರ (Physics), ರಸಾಯನಶಾಸ್ತ್ರ (Chemistry)
📗 ಏಪ್ರಿಲ್ 24 :
ಗಣಿತಶಾಸ್ತ್ರ (Mathematics), ಜೀವಶಾಸ್ತ್ರ (Biology)
ಮಕ್ಕಳ ಉಚಿತ ತುರ್ತು ಸಹಾಯವಾಣಿಗೆ 1098 24X7 ಕರೆಮಾಡಿ.
ಇದು ಮಕ್ಕಳ ಉಚಿತ ತುರ್ತು ಸಹಾಯವಾಣಿಗೆ ಮಾರ್ಗದರ್ಶನ ಪ್ರದಾನ ಮಾಡುವ ಸರ್ಕಾರಿ ಸಂಸ್ಥೆಯ ನಂಬರ್ ಆಗಿದೆ. ಸಮಸ್ಯೆಗಳ ಸಮರ್ಥನೆ,
ಸಲಹೆ ಹೊಂದಿದ್ದು ಮೊದಲಾದ ವಿಷಯಗಳ ಬಗ್ಗೆ ವೈಯಕ್ತಿಕ ಮಾಹಿತಿ ಮತ್ತು ಸಲಹೆಗಳನ್ನು ನೀಡುವಲ್ಲಿ ಈ ಸಂಸ್ಥೆ ಸಹಾಯ
ಮಾಡುತ್ತದೆ.
ಮಕ್ಕಳ ಸಂರಕ್ಷಣೆ ಸಂಬಂಧಿತ ಪ್ರಶ್ನೆಗಳನ್ನು ನಿಮಗೆ ಪರಿಚಯವಾಗಿರಲಿ ಅಥವಾ ಯಾವುದೇ ಸಮಸ್ಯೆಗಳ ಬಗ್ಗೆ ಸಲಹೆ ಪಡೆಯಲು
ಈ ನಂಬರ್ನ್ನು ಮಿಸ್ಕಾಲ್ನಲ್ಲಿ ಕರೆಯಬಹುದು.
ಕಾಲೇಜಿನಲ್ಲಿ ಖಾಲಿ ಇರುವ ಉಪನ್ಯಾಸಕ ಹುದ್ದೆಗಳ ವಿವರ
ಸಮಾಜಶಾಸ್ತ್ರ , ಭೂಗೋಳಶಾಸ್ತ್ರ ,ಉರ್ದು, ದೈಹಿಕ ಶಿಕ್ಷಣ ಉಪನ್ಯಾಸಕ ಹುದ್ದೆಗಳು.
ಕಾಲೇಜು ಬದಲಾವಣೆ ಅರ್ಜಿ ನಮೂನೆ.
ಪ್ರಥಮ ಹಾಗೂ ದ್ವಿತೀಯ ಪಿಯುಸಿ ಪ್ರವೇಶ ಅರ್ಜಿ ನಮೂನೆ
ನಮ್ಮ ಕಾಲೇಜಿನಲ್ಲಿ ಲಭ್ಯವಿರುವ ಸಂಯೋಜನೆಗಳ ಬಗ್ಗೆ ಮಾಹಿತಿ
ದಾಖಲಾತಿ ಬಗ್ಗೆ:
1) ವಿಜ್ಞಾನ ವಿಭಾಗ : PCMB / PCMC
2) ವಾಣಿಜ್ಯ ವಿಭಾಗ : EBACs/ EGBA / HEBA / EBPA / EBSA
3) ಕಲಾವಿಭಾಗ : HESP /HEGP / KHEP / KHES
ಪ್ರಥಮ ಪಿಯುಸಿ ವ್ಯಾಸಂಗ ಮಾಡುವ ಕಾಲೇಜಿನಲ್ಲಿಯೇ ಸಂಯೋಜನೆ ಬದಲಾವಣೆ ಮಾಡಿಕೊಂಡು ಪ್ರವೇಶ ಪಡೆಯುವ ಅರ್ಜಿ ನಮೂನೆ
March -2024 ರಲ್ಲಿ ನಡೆಯುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಪುನರಾವರ್ತಿತ (Repeaters) ಅಭ್ಯರ್ಥಿಗಳಾಗಿ ನೋಂದಾಯಿಸಿಕೊಳ್ಳುವ ಬಗ್ಗೆ :
1)ದಂಡ ರಹಿತ ಕೊನೆಯ ದಿನಾಂಕ : 31/10/2023
2)ದಂಡ ಸಹಿತ ಕೊನೆಯ ದಿನಾಂಕ :23/12/2023 .
ಕಾಲೇಜು ಬದಲಾವಣೆ ಹಾಗೂ ಸಂಯೋಜನೆ ಬದಲಾವಣೆ ಅರ್ಜಿ ನಮೂನೆ
2025-26ನೇ ಸಾಲಿನ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಪ್ರವೇಶಕ್ಕೆ ಸಂಬಂಧಿಸಿದ ಮಾಹಿತಿ .
1) ದಂಡ ರಹಿತ ಕೊನೆಯ ದಿನಾಂಕ:14/06/2025
2) ₹.670/- ದಂಡಶುಲ್ಕದೊಂದಿಗೆ ಕೊನೆಯ ದಿನಾಂಕ:21/06/2025.
ಪ್ರಥಮ ಪಿಯುಸಿ ಪ್ರವೇಶಕ್ಕೆ ₹.2890/- ದಂಡಶುಲ್ಕದೊಂದಿಗೆ ಕೊನೆಯ ದಿನಾಂಕ:30/06/2025.
ದ್ವಿತೀಯ ಪಿಯುಸಿ ಪ್ರವೇಶಕ್ಕೆ ₹.2890/- ದಂಡಶುಲ್ಕದೊಂದಿಗೆ ಕೊನೆಯ ದಿನಾಂಕ:30/06/2025.
ಫೆಬ್ರವರಿ/ಮಾರ್ಚ್ = 2026ರಲ್ಲಿ ನಡೆಯುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ _ 1ರ ಅಂತಿಮ ವೇಳಾಪಟ್ಟಿ.