ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ
ಮುಖ್ಯ ವಿಷಯಕ್ಕೆ ಹೋಗಿ ಸ್ಕ್ರೀನ್ ರೀಡರ್ ಪ್ರವೇಶ ಕರ್ನಾಟಕ ಸರ್ಕಾರ  ·  Government of Karnataka
1st PUC

ಪ್ರಥಮ ಪಿಯುಸಿ

2026-27ನೇ ಸಾಲಿನ ಪ್ರಥಮ ಪಿಯುಸಿ ದಾಖಲಾತಿ ಶುಲ್ಕ ವಿವರ

(ವಿಜ್ಞಾನ / ವಾಣಿಜ್ಯ / ಕಲಾ ವಿಭಾಗಗಳಿಗೆ ಅನ್ವಯಿಸುತ್ತದೆ)

ಕ್ರ.ಸಂ. ಶುಲ್ಕ ವಿವರ ಮೊತ್ತ (ರೂ.)
1. ಅರ್ಜಿ ಶುಲ್ಕ 25=00
2. ಸಾಂಸ್ಕೃತಿಕ ಶುಲ್ಕ 67=00
3. ಶೌಚಾಲಯ ಶುಲ್ಕ 24=00
4. ನೀರು ಮತ್ತು ವಿದ್ಯುತ್ 24=00
5. ಬಾವುಟದ ಶುಲ್ಕ 40=00
6. ಸ್ಕೌಟ್ ಅಂಡ್ ಗೈಡ್ಸ್ ಶುಲ್ಕ 50=00
7. ರಾ.ಸೇ.ಯೋ. 05=00
8. ಭಾ.ಸೇ.ದ. 10=00
9. ರೆಡ್ ಕ್ರಾಸ್ 25=00
10. ಕಾಲೇಜು ಅಭಿವೃದ್ಧಿ ಶುಲ್ಕ 1200=00
ಒಟ್ಟು 1470=00

ಸೂಚನೆ: ಅಂಕಪಟ್ಟಿ ಶುಲ್ಕವು ಪ್ರಥಮ ಪಿಯುಸಿ ತರಗತಿಗೆ ಅನ್ವಯಿಸುವುದಿಲ್ಲ.

2026-27ನೇ ಸಾಲಿನ ಪ್ರಥಮ ಪಿಯುಸಿ ದಾಖಲಾತಿಗೆ ಸಲ್ಲಿಸಬೇಕಾದ ದಾಖಲೆಗಳು

ಕ್ರ.ಸಂ. ಸಲ್ಲಿಸಬೇಕಾದ ದಾಖಲೆಗಳು
1. ಭರ್ತಿಮಾಡಿದ ಅರ್ಜಿ
2. ಮೂಲ ವರ್ಗಾವಣೆ ಪತ್ರ
3. ಮೂಲ ಅಂಕಪಟ್ಟಿ
4. ಇತ್ತೀಚಿನ ಭಾವಚಿತ್ರ – 04
5. ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಜೆ಼ರಾಕ್ಸ್ ಪ್ರತಿ (5 ವರ್ಷದೊಳಗಿರಬೇಕು)
6. ಎಸ್.ಎಸ್.ಎಲ್.ಸಿ. ಪರೀಕ್ಷಾ ಪ್ರವೇಶ ಪತ್ರದ ಜೆ಼ರಾಕ್ಸ್ ಪ್ರತಿ
7. ಆಧಾರ್ ಕಾರ್ಡ್ ಜೆ಼ರಾಕ್ಸ್ ಪ್ರತಿ
8. ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಪುಸ್ತಕದ ಜೆ಼ರಾಕ್ಸ್ ಪ್ರತಿ
9. ಬಿ.ಪಿ.ಎಲ್. ಕಾರ್ಡ್‌ನ ಜೆ಼ರಾಕ್ಸ್ ಪ್ರತಿ
10. ದಾಖಲಾತಿ ಸಮಯ : 10.00 AM ರಿಂದ 1.00 PM ಗಂಟೆವರೆಗೆ
2nd PUC

ದ್ವಿತೀಯ ಪಿಯುಸಿ

2026-27ನೇ ಸಾಲಿನ ದ್ವಿತೀಯ ಪಿಯುಸಿ ದಾಖಲಾತಿ ಶುಲ್ಕ ವಿವರ

(ವಿಜ್ಞಾನ / ವಾಣಿಜ್ಯ / ಕಲಾ ವಿಭಾಗಗಳಿಗೆ ಅನ್ವಯಿಸುತ್ತದೆ)

ಕ್ರ.ಸಂ. ಶುಲ್ಕ ವಿವರ ಮೊತ್ತ (ರೂ.)
1. ಅರ್ಜಿ ಶುಲ್ಕ 25=00
2. ಸಾಂಸ್ಕೃತಿಕ ಶುಲ್ಕ 67=00
3. ಶೌಚಾಲಯ ಶುಲ್ಕ 24=00
4. ನೀರು ಮತ್ತು ವಿದ್ಯುತ್ 24=00
5. ಬಾವುಟದ ಶುಲ್ಕ 40=00
6. ಅಂಕಪಟ್ಟಿ ಶುಲ್ಕ 50=00
7. ಸ್ಕೌಟ್ ಅಂಡ್ ಗೈಡ್ಸ್ ಶುಲ್ಕ 50=00
8. ರಾ.ಸೇ.ಯೋ. 05=00
9. ಭಾ.ಸೇ.ದ. 10=00
10. ರೆಡ್ ಕ್ರಾಸ್ 25=00
11. ಕಾಲೇಜು ಅಭಿವೃದ್ಧಿ ಶುಲ್ಕ 1200=00
ಒಟ್ಟು 1520=00

2026-27ನೇ ಸಾಲಿನ ದ್ವಿತೀಯ ಪಿಯುಸಿ ದಾಖಲಾಗಲು ಸಲ್ಲಿಸಬೇಕಾದ ದಾಖಲೆಗಳು

ಕ್ರ.ಸಂ. ಸಲ್ಲಿಸಬೇಕಾದ ದಾಖಲೆಗಳು
1. ಪ್ರಥಮ ಪಿಯುಸಿ ಅಂಕಪಟ್ಟಿಯ ಜೆ಼ರಾಕ್ಸ್ ಪ್ರತಿ
2. ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಜೆ಼ರಾಕ್ಸ್ ಪ್ರತಿ (5 ವರ್ಷದೊಳಗಿರಬೇಕು)
3. ಇತ್ತೀಚಿನ ಭಾವಚಿತ್ರ – 04
4. ಆಧಾರ್ ಕಾರ್ಡ್ ಜೆ಼ರಾಕ್ಸ್ ಪ್ರತಿ
5. ವಿದ್ಯಾರ್ಥಿಯ ಬ್ಯಾಂಕ್ ಪಾಸ್‍ಬುಕ್‍ನ ಜೆ಼ರಾಕ್ಸ್ ಪ್ರತಿ (5 ವರ್ಷದೊಳಗಿರಬೇಕು)
6. ಬಿ.ಪಿ.ಎಲ್. ಕಾರ್ಡ್‍ನ ಜೆ಼ರಾಕ್ಸ್ ಪ್ರತಿ
7. ಕಾಲೇಜಿನ ಗುರುತಿನ ಪತ್ರ ತರುವುದು
8. ವಾಟ್ಸ್‍ಆಪ್ ಇರುವ ಮೊಬೈಲ್ ಸಂಖ್ಯೆ
9. ದಾಖಲಾತಿ ಸಮಯ : 10.00 AM ರಿಂದ 1.00 PM ಗಂಟೆವರೆಗೆ